ಓದುವುದು ಕವನ ಬರೆಯುವುದು ನನ್ನ ಪ್ರೀತಿಯ ಹವ್ಯಾಸಗಳಲ್ಲಿ ಒಂದು, ಅದಕ್ಕೆ ಸೂಕ್ತ ವೇದಿಕೆ ಕೊಟ್ಟಿದ್ದು ಪ್ರತಿಲಿಪಿ, ಕಥೆಗಳನ್ನು ಬರೀ ಓದುತಿದ್ಧೆ, ಬರೆಯುವಂತೆ ಮಾಡಿದ್ದು ನಾನು ನೋಡಿದ್ದ, ಕೇಳಿದ್ದ ಹಾಗೂ ನನ್ನ ಜೀವನದಲ್ಲಿ ನಡೆದಂತಹ ಕೆಲವು ಘಟನೆಗಳು ಇಲ್ಲಿ ಅಕ್ಷರ ರೂಪ ಪಡೆದಿವೆ, ಇಂತಹ ಸುಂದರ ವೇದಿಕೆಗೆ ನನ್ನ ನಮನಗಳು ಹಾಗೂ ಶುಭ ಹಾರೈಕೆಗಳು
Report Issue
Report Issue
Report Issue