pratilipi-logo Pratilipi
English

ಈಕೆ‌ ವಯಸ್ಸಾದ ವೃದ್ದೆ ಎಂಬತ್ತರ ಆಸುಪಾಸಿನವಳು. ಪ್ರೀತಿಯಲಿ ಈಕೆ ಅಜ್ಜಿಯ ಸಂಬಂಧದವಳು. ಆದರೆ ಈಕೆಯ ಪ್ರೀತಿ ಯಾರಿಗೂ ಬೇಕಿಲ್ಲ.   ಮಗಸೊಸೆಯೇ ಈಕೆಯ ದೂಡಿಹರಲ್ಲ. ಈಕೆ‌ ನಗುತ್ತಿಹಳೊ ,ನೋವ‌ ಮರೆಮಾಚುತ್ತಿಹಳೊ? ಕಂಗಳಲಿದೆ ಹೇಳಲಾರದ ...