Anant Kuslekar ( ಅನಂತ್ ಕುಸಲೇಕರ್) -
ಓರ್ವ ಓದುಗ, ಪ್ರೇಕ್ಷಕ, ವೀಕ್ಷಕ... Loves the mother Nature and humanity.From the begining interested in reading books like Chandamama,Micky-Mouse, Sudha,Taranga, Mayura,Readers-Digest, Wisdom, Timesetc magazines and good books and bovels..By Profession,a Software Management Consultant with 30 years in IT and Management..Interest in literature, decent-music, writing, decent movies...
*****
ಮೊದಲಿನಿಂದಲೂ ಚಂದಮಾಮ, ಮಿಕ್ಕಿ ಮೌಸ್ , ವಿಚಿತ್ರ ಪ್ರಪಂಚ , ಮಯೂರ, ಕಸ್ತೂರಿ, ರೀಡರ್ಸ್ ಡೈಜೆಸ್ಟ್ ಗಳನ್ನು , ಕುವೆಂಪು, ಬೀಚಿ , ಬೇಂದ್ರೆ , ಯಂಡಮೂರಿ ವೀರೇಂದ್ರನಾಥ್, ಕೆ.ಪಿ.ಪು. ತೇಜಸ್ವಿ ಮೊದಲಾದ ಶ್ರೇಷ್ಠ ಸಾಹಿತಿಗಳ ಬರಹಗಳನ್ನು ಓದುವುದರಲ್ಲಿ ಆಸಕ್ತಿ.ಮನರಂಜನೆ, ಬಹು-ಭಾಷಾ ಸಾಹಿತ್ಯಗಳಲ್ಲಿ ಅಭಿರುಚಿ...ವೃತ್ತಿಯಲ್ಲಿ ಮಾಹಿತಿ-ತಂತ್ರಜ್ಞಾನ ಕ್ಷೇತ್ರದಲ್ಲಿ ವ್ಯವಸ್ಥೆ ಸಲಹಾ-ಮಾರ್ಗದರ್ಶಿ ಮತ್ತು ತಂತ್ರಜ್ಞನಾಗಿ ಒಟ್ಟು 30 ವರ್ಷಗಳ ಸೇವೆ. ಮೊದಲು ಇಂಗ್ಲಿಷ್-ಲ್ಲಿ ಲೇಖನಗಳನ್ನು ಬರೆಯುತ್ತಿದ್ದಾತ..ಈಗ ಕನ್ನಡದಲ್ಲೂ ಬರೆಯುವುದಕ್ಕೆ ಆಸಕ್ತಿ ಹೊಂದಿದ...
Report Issue